ಇಜ್ಞಾನ Ejnana

COVID-19 ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್, ಅಂದರೆ ಮುಖಗವುಸುಗಳ ಬಳಕೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ

ಟ್ವೀಟ್ ಅಲರ್ಟ್: ಮನೆಯಲ್ಲೇ ಮಾಸ್ಕ್ ತಯಾರಿಸಿ!

ಇಜ್ಞಾನ ತಂಡ

ಮಕ್ಕಳಿಗೆ ನಾನು ಹೇಳಿದ್ದು ಸಾಸಿವೆಯಾದರೆ, ಅವರಿಂದ ಈ ಕೆಲದಿನಗಳಲ್ಲಿ ಕಲಿತದ್ದು ಬೆಟ್ಟದಷ್ಟು!

ಮನೆಯೇ ಮೊದಲ ಪಾಠಶಾಲೆ; ಮಕ್ಕಳೇ ಮೊದಲ ಮೇಷ್ಟ್ರು!

ಡಾ. ವಿ. ಎಸ್. ಕಿರಣ್

ವಿಜ್ಞಾನ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ರೂಪಿಸಿರುವುದು ಈ ಸರಣಿಯ ವೈಶಿಷ್ಟ್ಯ

ಬಿಗ್ ಬ್ಯಾಂಗ್ ಥಿಯರಿ: ವಿಜ್ಞಾನ-ಹಾಸ್ಯ ಹದವಾಗಿ ಬೆರೆತ ರಸಪಾಕ!

ಇಜ್ಞಾನ ತಂಡ

COVID-19ಗೆ ಕಾರಣವಾಗಿರುವುವ ವೈರಸ್  ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.

ಕರೋನಾವೈರಸ್ ನಿಯಂತ್ರಣಕ್ಕೆ ಲಾಕ್-ಡೌನ್ ಏಕೆ?

ಕರೋನಾವೈರಸ್ ವಿರುದ್ಧದ ತೀವ್ರ ಸಮರ ಆರಂಭವಾಗಿದೆ. ಇದರ ಅಂಗವಾಗಿ ಕರ್ಫ್ಯೂನಂತಹ ಕಟ್ಟುನಿಟ್ಟು ಬಂದಿರುವುದು ಏಕೆ? ಮನೆಯಲ್ಲೇ ಇರಿ ಎನ್ನುವ ಮಾತಿಗೆ ನಾವೇಕೆ ಬೆಲೆಕೊಡಬೇಕು?

ಡಾ. ವಿ. ಎಸ್. ಕಿರಣ್