ಬುಧವಾರ, ಏಪ್ರಿಲ್ 26, 2017

ಇನ್ನೊಂದು ವರ್ಷ, ಇನ್ನಷ್ಟು ಕನಸು


ಇಜ್ಞಾನ ಜಾಲತಾಣ ಶುರುವಾದದ್ದು ೨೦೦೭ರ ಏಪ್ರಿಲ್ ೨೬ರಂದು. ಹತ್ತು ವರ್ಷ ಪೂರೈಸಿ ಹನ್ನೊಂದಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಪ್ರೋತ್ಸಾಹಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಮುಂಬರುವ ವರ್ಷಕ್ಕೆ ಇಜ್ಞಾನ ಅನೇಕ ಹೊಸ ಕಾರ್ಯಕ್ರಮಗಳನ್ನು ಯೋಜಿಸಿದೆ, ನಮಗೆ ನಿಮ್ಮ ಬೆಂಬಲ ಹೀಗೆಯೇ ಇರಲಿ!

2 ಕಾಮೆಂಟ್‌ಗಳು:

Harisha Gurappa ಹೇಳಿದರು...

ಶ್ರೀನಿಧಿ, ಇಜ್ಞಾನ ೧೦ ವರ್ಷ ಪೂರೈಸಿದ ಈ ಸಂದರ್ಭದಲ್ಲಿ ನಿಮಗೆ ಸಿಹಿ ಹಾರೈಕೆಗಳು. ನಿಮ್ಮ ಒಳ್ಳೆಯ ಕೆಲಸ ಹೀಗೆಯೇ ಮುಂದುವರೆಯಲಿ. ನಿಮ್ಮಲ್ಲಿ ನನ್ನ ಒಂದು ಮನವಿ ಏನೆಂದರೆ ನಿಮ್ಮ ಬರಹಗಳಲ್ಲಿ ಕಷ್ಟವಾದ ಸಂಸ್ಕೃತ ಪದಗಳ ಜಾಗದಲ್ಲಿ ಆದಷ್ಟು ತಿಳಿಗನ್ನಡ ಪದಗಳನ್ನು ಬಳಸಿ.

kolakar manju ಹೇಳಿದರು...

ಇದೇ ರೀತಿ ಹೂಸ ವಿಷಯಗಳು ಮುಂದೆವರೆಯಲಿ......

badge