ಮಹಿಳಾ ತಾಂತ್ರಿಕ ಅಧಿಕಾರಿಗಳೇ ಇಲ್ಲದಿದ್ದ ಇಲಾಖೆಯಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ ಎನ್ನುತ್ತಾರೆ ರಸಾಯನತಜ್ಞೆ ಡಾ. ದೀಪ ಎಂ. ಬಿ.
ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ನನ್ನ ಇಷ್ಟದ ಚಿತ್ರಕಲೆ ಹಾಗೂ ಓದಿನ ಹವ್ಯಾಸವನ್ನೇ ಕೆಲಸವನ್ನಾಗಿ ಪರಿವರ್ತಿಸಿಕೊಂಡೆ ಎನ್ನುತ್ತಾರೆ ಮುಖಪುಟ ವಿನ್ಯಾಸಕಿ ಸೌಮ್ಯ ಕಲ್ಯಾಣಕರ್
ಈ ವರ್ಷ ರಾಷ್ಟ್ರೀಯ ವಿಜ್ಞಾನ ದಿನದಂದು, ದೇಶಾದ್ಯಂತ ಅನೇಕ ಸಂಸ್ಥೆಗಳಲ್ಲಿ ೧೧ ಹಿರಿಯ ಮಹಿಳಾ ವಿಜ್ಞಾನಿಗಳ ಹೆಸರಲ್ಲಿ ಮಹಿಳೆಯರಿಗಾಗಿಯೇ ಮೀಸಲಾದ ಅಧ್ಯಯನ ಪೀಠಗಳ ಸ್ಥಾಪನೆಯ ನಿರ್ಧಾರವನ್ನು ಪ್ರಕಟಿಸಲಾಗಿದೆ