Search Results

ಮಕ್ಕಳಿಗೆ ನಾನು ಹೇಳಿದ್ದು ಸಾಸಿವೆಯಾದರೆ, ಅವರಿಂದ ಈ ಕೆಲದಿನಗಳಲ್ಲಿ ಕಲಿತದ್ದು ಬೆಟ್ಟದಷ್ಟು!
ಮಕ್ಕಳಿಗೆ ದೊಡ್ಡವರು ಪಾಠ ಹೇಳಿಕೊಡುವುದು ಹಳೆಯ ವಿಷಯ. ಇಂದಿನ ತಂತ್ರಜ್ಞಾನದ ಬಗ್ಗೆ ಡಾ. ವಿ. ಎಸ್. ಕಿರಣ್ ತಮ್ಮ ಮಕ್ಕಳಿಂದಲೇ ಕಲಿಯಬೇಕಾಗಿ ಬಂದ ಕತೆ ಇಲ್ಲಿದೆ, ಓದಿ!
ಕಾರಿಗೆ ಪೆಟ್ರೋಲು ಡೀಸಲು ಹಾಕಿಸುವ ಬದಲು ನೀರನ್ನು ಹಾಕಲು ಯಾಕೆ ಆಗೋಲ್ಲ?
"ಕಾರಿಗೆ ಪೆಟ್ರೋಲನ್ನೇ ಯಾಕೆ ಹಾಕಬೇಕು? ಗಿಡಗಳೆಲ್ಲ ನೀರು ಕುಡಿದು ಬೆಳೆಯುತ್ತವಲ್ಲ, ಹಾಗೆ ಕಾರು-ಲಾರಿಗಳೂ ನೀರು ಕುಡಿದೇ ಓಡಬಹುದು ತಾನೇ?"
ಅಂತಾರಾಷ್ಟ್ರೀಯ ಬೆಳಕಿನ ದಿನ, ಲೇಸರ್ ಬೆಳಕಿನ ಹುಟ್ಟುಹಬ್ಬವೂ ಹೌದು.
೧೯೬೦ರ ಮೇ ಹದಿನಾರಂದು ವಿಶ್ವದ ಮೊದಲ ಲೇಸರ್ ನಿರ್ಮಾಣವಾದ ಸಾಧನೆಯ ಸವಿನೆನಪಿಗಾಗಿಯೇ ಈ ದಿನವನ್ನು ಅಂತಾರಾಷ್ಟ್ರೀಯ ಬೆಳಕಿನ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಬೆಳಕಿನ ದಿನ, ಲೇಸರ್‌ನ ಅರವತ್ತನೇ ಹುಟ್ಟುಹಬ್ಬವೂ ಹೌದು!
ಮೇ ೧೬, ಅಂತಾರಾಷ್ಟ್ರೀಯ ಬೆಳಕಿನ ದಿನ (ಇಂಟರ್‌ನ್ಯಾಶನಲ್ ಡೇ ಆಫ್ ಲೈಟ್)
೧೯೬೦ನೇ ಇಸವಿಯಲ್ಲಿ ಲೇಸರ್ ಆವಿಷ್ಕಾರವಾದ ಮೇ ೧೬ನೇ ದಿನಾಂಕವನ್ನು ಇದೀಗ ಅಂತಾರಾಷ್ಟ್ರೀಯ ಬೆಳಕಿನ ದಿನವೆಂದು ಆಚರಿಸಲಾಗುತ್ತಿದೆ
ಆಸಕ್ತ ಲೇಖಕರು ತಾವು ಬರೆಯಬೇಕೆಂದಿರುವ ವಿಷಯ ಕುರಿತು ಪ್ರಸ್ತಾವನೆ ಕಳಿಸಬೇಕಿದ್ದು,  ಅದು ಸ್ವೀಕೃತಿಯಾದಲ್ಲಿ ಪುಸ್ತಕ ಬರೆಯುವ ಅವಕಾಶ ನೀಡಲಾಗುವುದು
ಇಜ್ಞಾನ ತಂಡ
1 min read
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಪ್ರಸಾರಾಂಗವು 'ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ'ಯನ್ನು ಪ್ರಾರಂಭಿಸಿದ್ದು, ಆಸಕ್ತ ಬರಹಗಾರರಿಗೆ ಕನ್ನಡದಲ್ಲಿ ತಾಂತ್ರಿಕ ಪುಸ್ತಕಗಳನ್ನು ಬರೆಯುವ ಹೊಸ ಅವಕಾಶವನ್ನು ಒದಗಿಸಿದೆ.
ಈ ಸರಣಿಯಲ್ಲಿ ಪ್ರಕಟವಾದ ಎಲ್ಲ ಬರಹಗಳನ್ನೂ ಒಂದೇ ಕಡೆ ಓದಲು ಅನುಕೂಲವಾಗುವಂತೆ ಅದರ ಇ-ಪುಸ್ತಕವನ್ನು ಸಿದ್ಧಪಡಿಸಲಾಗಿದೆ
ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ದೈನಿಕ ಅಂಕಣದ ಬರಹಗಳ ಸಂಕಲನವನ್ನು ಇದೀಗ ಉಚಿತ ಇ-ಪುಸ್ತಕವಾಗಿ ನಿಮ್ಮ ಮೊಬೈಲಿನಲ್ಲಿ ಓದಬಹುದು.
logo
ಇಜ್ಞಾನ Ejnana
www.ejnana.com