Search Results

ಮಾಹಿತಿ ತಂತ್ರಜ್ಞಾನ ಶಿಕ್ಷಣ ಎಂದರೆ ಕಂಪ್ಯೂಟರ್ ಮತ್ತು ಅದರಲ್ಲಿನ ಸವಲತ್ತುಗಳ ಬಳಕೆ ಕುರಿತ ತರಬೇತಿ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕೆಂದರೆ ಕನ್ನಡ ಬಲ್ಲ ಪರಿಣತರು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಇದು ಸಾಧ್ಯವಾಗಲು, ಮೊದಲಿಗೆ ಕನ್ನಡದ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕು!
ಆರು ಸಾವಿರ ಪ್ರಬೇಧಗಳಷ್ಟು ಸಗಣಿ ದುಂಬಿಗಳಿವೆ.
ಸಗಣಿದುಂಬಿಗಳು (ಡಂಗ್ ಬೀಟಲ್ಸ್) ಹಿಂದಿನಿಂದಲೂ ಜನರನ್ನು ಬೆರಗುಗೊಳಿಸಿವೆ. ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರೊ. ರಾಘವೇಂದ್ರ ಗದಗಕರ್ ಬರೆದ ಈ ಲೇಖನ ಓದಿ. 'ವಿಸ್ಮಯಕ್ಕಿಂತ ವಿಸ್ಮಯ' ಸರಣಿಯ ಮೊದಲ ಬರಹ ಇದು!
ಬೆಂಗಳೂರು ಟೆಕ್ ಸಮ್ಮಿಟ್-೨೦೨೦ರ ಅಂಗವಾಗಿ ನಡೆದ ತಂತ್ರಜ್ಞಾನ ಪ್ರದರ್ಶನದಲ್ಲಿ (ಎಕ್ಸ್‌ಪೋ) ಹಲವು ಕನ್ನಡ ಕೇಂದ್ರಿತ ನವೋದ್ಯಮಗಳು ಭಾಗವಹಿಸಿ ಗಮನಸೆಳೆದವು.
ನಿನ್ನೆ (ನ.೨೧) ಮುಕ್ತಾಯವಾದ ಬೆಂಗಳೂರು ಟೆಕ್ ಸಮ್ಮಿಟ್-೨೦೨೦ರಲ್ಲಿ ವರ್ಚುಯಲ್ ರೂಪದ ಪ್ರದರ್ಶನವನ್ನೂ (ಎಕ್ಸ್‌ಪೋ) ಆಯೋಜಿಸಲಾಗಿತ್ತು. ಈ ಪ್ರದರ್ಶನದಲ್ಲಿ ಗಮನಸೆಳೆದ ಕೆಲವು ಕನ್ನಡ ಕೇಂದ್ರಿತ ನವೋದ್ಯಮಗಳ ಪರಿಚಯ ಇಲ್ಲಿದೆ!
ಇದೇ ಮೊದಲ ಬಾರಿಗೆ ವರ್ಚುಯಲ್ ರೂಪದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಟೆಕ್ ಸಮ್ಮಿಟ್ ೨೦೨೦, ನವೆಂಬರ್ ೧೯ರಿಂದ ೨೧ರವರೆಗೆ ನಡೆಯಿತು
ಇಜ್ಞಾನ ತಂಡ
5 min read
ಬೆಂಗಳೂರು ಟೆಕ್ ಸಮ್ಮಿಟ್ ೨೦೨೦ ಇಂದು ಮುಕ್ತಾಯವಾಗಿದೆ. ಮೂರು ದಿನಗಳ ಈ ಕಾರ್ಯಕ್ರಮ ಹಲವು ಕುತೂಹಲಕರ ಸಂವಾದಗಳಿಗೆ ಸಾಕ್ಷಿಯಾಗಿತ್ತು. ಅಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾದವು? ಇಜ್ಞಾನ ತಂಡ ಹೆಕ್ಕಿ ತಂದ ಮುಖ್ಯಾಂಶಗಳು ಇಲ್ಲಿವೆ!
ಟೀವಿಯ ಉಗಮ ಹಾಗೂ ವಿಕಾಸ, ೧೯-೨೦ನೇ ಶತಮಾನಗಳ ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು.
ಮನರಂಜನೆ ನೀಡುವುದರಲ್ಲಷ್ಟೇ ಅಲ್ಲ, ಪ್ರಮುಖ ಸಮಸ್ಯೆಗಳ ಮೇಲೆ ಬೆಳಕುಚೆಲ್ಲುವಲ್ಲಿ ಕೂಡ ಟೀವಿ ಮಾಧ್ಯಮದ ಪ್ರಭಾವ ಗಣನೀಯವಾದದ್ದು.
ಕನ್ನಡ ಓದಿ, ಕನ್ನಡ ಅಂಕೆ ಬಳಸಿ ಎನ್ನುವ ಜೊತೆಗೇ, ಕನ್ನಡ ಓದಿಸುವ - ಬರೆಯುವ ಸಾಧನಗಳನ್ನು ಕೊಡಿ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳನ್ನೂ ಒತ್ತಾಯಿಸೋಣ!
ಕನ್ನಡ ಅಂಕೆಗಳನ್ನು ಬಳಸುವ, ಕನ್ನಡ ಪುಸ್ತಕಗಳನ್ನು ಹೆಚ್ಚೆಚ್ಚು ಓದುವ ಜೊತೆಗೆ ಇನ್ನೂ ಹಲವು ಕೆಲಸಗಳನ್ನು ನಾವು ಮಾಡಬೇಕಿದೆ; ಕನ್ನಡಕ್ಕೆ ಇ-ಸ್ಪರ್ಶ ನೀಡಬೇಕಿದೆ!
Read More
logo
ಇಜ್ಞಾನ Ejnana
www.ejnana.com