ಪುಸ್ತಕದಂಗಡಿ


ಟಿ. ಜಿ. ಶ್ರೀನಿಧಿಯವರ ಪುಸ್ತಕಗಳನ್ನು ನೀವು ಆನ್‌ಲೈನ್ ಅಂಗಡಿಗಳಲ್ಲೂ ಕೊಳ್ಳಬಹುದು. ಪುಸ್ತಕಗಳ ಹೆಸರು, ಹಾಗೂ ಅವು ಲಭ್ಯವಿರುವ ಆನ್‌ಲೈನ್ ಅಂಗಡಿಗಳ ಹೆಸರು ಈ ಕೆಳಗಿನಂತಿದೆ:

ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!
ಇಜ್ಞಾನ ಬುಕ್ ವರ್ಲ್ಡ್

ಬಿ. ಜಿ. ಎಲ್. ಸ್ವಾಮಿ
ನವಕರ್ನಾಟಕ

ಕಂಪ್ಯೂಟರ್‌ಗೆ ಪಾಠ ಹೇಳಿ...
ನವಕರ್ನಾಟಕ

ಕ್ಲಿಕ್ ಮಾಡಿ ನೋಡಿ! 
ನವಕರ್ನಾಟಕ | ಫ್ಲಿಪ್‌ಕಾರ್ಟ್ | ಸಪ್ನಾ ಆನ್‌ಲೈನ್ | ಅಮೆಜಾನ್

ಕಂಪ್ಯೂಟರ್ ಪ್ರಪಂಚ 
ನವಕರ್ನಾಟಕ | ಫ್ಲಿಪ್‌ಕಾರ್ಟ್ | ಸಪ್ನಾ ಆನ್‌ಲೈನ್ | ಅಮೆಜಾನ್

ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು 
ಇಜ್ಞಾನ ಬುಕ್‌ವರ್ಲ್ಡ್ಫ್ಲಿಪ್‌ಕಾರ್ಟ್ | ಸಪ್ನಾ ಆನ್‌ಲೈನ್ | ಅಮೆಜಾನ್

ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ 
ಇಜ್ಞಾನ ಬುಕ್ ವರ್ಲ್ಡ್ಸಪ್ನಾ ಆನ್‌ಲೈನ್

ವೆಬ್ ವಿಹಾರ
ಇಜ್ಞಾನ ಬುಕ್ ವರ್ಲ್ಡ್ಸಪ್ನಾ ಆನ್‌ಲೈನ್

ಅವಕಾಶ ಅಪಾರ
ಇಜ್ಞಾನ ಬುಕ್ ವರ್ಲ್ಡ್ಸಪ್ನಾ ಆನ್‌ಲೈನ್

'ಅವಕಾಶ ಅಪಾರ' ಕೃತಿಯ ಅಧ್ಯಾಯಗಳನ್ನು 'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಉಚಿತವಾಗಿ ಓದಬಹುದು

1 ಕಾಮೆಂಟ್‌:

Nagesh Writer ಹೇಳಿದರು...

ಕನ್ನಡ ಇ ಪುಸ್ತಕಗಳನ್ನು ಈಗ ನಾವು smashwords ಮುಂತಾದ ಅಂತರರಾಷ್ಟ್ರೀಯ ತಾಣಗಳಲ್ಲಿ epub ಫೈಲ್ ರೂಪದಲ್ಲಿಯೂ ಮೊಬೈಲ್ ಆ್ಯಪುಗಳಲ್ಲಿ pustaka.co.in ಮತ್ತು vividlipi ಮುಖಾಂತರವೂ ಪ್ರಕಟಿಸಬಹುದು, ಕೊಳ್ಳಬಹುದು, ಮಾರಬಹುದು.

ಕನ್ನಡ ಕಿಂಡಲ್ ಆವೃತ್ತಿ ಪುಸ್ತಕವನ್ನು ಅಮೆಜ಼ಾನ್ ಪ್ರಕಟಿಸದಿದ್ದರೂ Instascribe ಮೂಲಕ embed ಮಾಡಿ ಪ್ರಕಟಿಸಿ ನಿಮ್ಮ ಕಿಂಡಲ್ ಸಾಧನಗಳಲ್ಲಿ sideload ಮಾಡಿಕೊಳ್ಳಬಹುದು.
ಇದಲ್ಲದೇ ಮುದ್ರಿತ ಕನ್ನಡ ಪುಸ್ತಕಗಳ ಸೇವೆಯನ್ನು PRINT ON DEMAND (POD) ಎಂದು ಬೆಂಗಳೂರಿನ POTHI.COM ಸೇವೆಯು ಇದೀಗ ಆರಂಭಿಸಿದೆ..
ಒಟ್ಟಿನಲ್ಲಿ ಕನ್ನಡ ಲೇಖಕರಿಗೆ ಮಾಹಿತಿ ತಂತ್ರಜ್ಞಾನದ ಲೋಕದಲ್ಲಿ ಅವಕಾಶದ ಕೊರತೆಯ ದಿನಗಳು ನೀಗುವ ದಿನಗಳು ಕಾಣಿಸುತ್ತಿವೆ..

ನಾಗೇಶ್ ಕುಮಾರ್ ಸಿ ಎಸ್
http://nageshwrites.com

badge