ವಿಜ್ಞಾನ ಸಂವಹನ ಸಂಚಿಕೆ


ಸೂಚನೆ: ಇಲ್ಲಿ ಪ್ರಕಟವಾಗಿರುವ ಎಲ್ಲ ಲೇಖನಗಳೂ ಈ ಹಿಂದೆ ಬೇರೆಡೆ ಪ್ರಕಟವಾಗಿದ್ದವು [ನಾಗೇಶ ಹೆಗಡೆಯವರ ಬರೆಹ 'ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ' ಮೊದಲಿಗೆ ಪ್ರಕಟವಾಗಿದ್ದು ಐದು ವರ್ಷಗಳ ಹಿಂದೆ].ಅವನ್ನು ಮಾಹಿತಿಯ ದೃಷ್ಟಿಯಿಂದ ಒಂದೆಡೆ ಸಂಗ್ರಹಿಸಿ ಪ್ರಕಟಿಸಲಾಗುತ್ತಿದೆ. ಆ ಲೇಖನಗಳ ಹಕ್ಕುಗಳನ್ನು ಹೊಂದಿರುವವರಿಗೆ ಇಜ್ಞಾನ ಡಾಟ್ ಕಾಮ್ ತನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

6 ಕಾಮೆಂಟ್‌ಗಳು:

Journalist ಹೇಳಿದರು...

simply Superb.

ಜಲನಯನ ಹೇಳಿದರು...

ಶ್ರೀ ಒಳ್ಳೆಯ ಮತ್ತೆ ಶ್ಲಾಘನೀಯ ಪ್ರಯತ್ನ..ಶುಭವಾಗಲಿ...ನಾನೂ ನನ್ನ ಕ್ಶೇತ್ರದ ಲೇಖನ ಹಾಕೋಕೆ ಪ್ರಯತ್ನಿಸುತ್ತೇನೆ

CSMysore ಹೇಳಿದರು...

ಅತ್ತ್ಯುತ್ತಮ ಪ್ರಯತ್ನ.ಅಭಿನಂದನೆಗಳು. ಪಿಡಿಎಫ್ ನಲ್ಲಿ ಈ ಸಂಚಿಕೆ ಲಭ್ಯವಿದೆಯೇ?

raj ಹೇಳಿದರು...

ಒಳ್ಳೆಯ ಪ್ರಯತ್ನ.. ಹೀಗೇ ಮುನ್ನುಗ್ಗಿ

SHREENATH KAMBLE ಹೇಳಿದರು...

ಅದ್ಭುತವಾದ ಕಾರ್ಯ.ಜ್ಞಾನದ ಗಂಧವನ್ನು ಹರಡಿ.

SHREENATH KAMBLE ಹೇಳಿದರು...

ಅದ್ಭುತವಾದ ಕಾರ್ಯ.ಜ್ಞಾನದ ಗಂಧವನ್ನು ಹರಡಿ.

badge