ಕನ್ನಡ ತಂತ್ರಜ್ಞಾನ: ಕೊಂಡಿಗಳು

ವಿವಿಧ ಕನ್ನಡ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು, ಪೂರಕ ಮಾಹಿತಿಯುಳ್ಳ ಜಾಲತಾಣಗಳನ್ನು ತೆರೆಯಲು ನೀವು ಭೇಟಿನೀಡಬಹುದಾದ ವಿಳಾಸಗಳ ಪಟ್ಟಿ ಇಲ್ಲಿದೆ.

ಈ ಪಟ್ಟಿಗೆ ಹೊಸ ಮಾಹಿತಿ ಸೇರಬೇಕೆನಿಸಿದರೆ, ಇದರಲ್ಲಿ ಬದಲಾವಣೆಗಳು ಬೇಕೆಂದರೆ ದಯಮಾಡಿ ಕಮೆಂಟ್ ಮಾಡಿ. ಆ ಮಾಹಿತಿಯನ್ನೂ ಸೇರಿಸಿಕೊಳ್ಳಲು ನಾವು ಖಂಡಿತಾ ಪ್ರಯತ್ನಿಸುತ್ತೇವೆ.

ಪದಸಂಸ್ಕಾರಗಳು:
ಜಾಲಲೋಕದಲ್ಲಿ ಕನ್ನಡ ಟೈಪಿಸಲು:

ಆಸ್ಕಿ-ಯುನಿಕೋಡ್ ಪರಿವರ್ತಕಗಳು:
ಯುನಿಕೋಡ್ ಅಕ್ಷರಶೈಲಿಗಳು:
ಪದಪರೀಕ್ಷೆ:
ಬ್ರೌಸರ್‌ಗಳು:
ಜಾಲತಾಣಗಳು:
ವಿಶ್ವಕೋಶಗಳು:
ನಿಘಂಟು:
ಗೂಗಲ್ ಟ್ರಾನ್ಸ್‌ಲೇಟ್: 
ಇ-ಪುಸ್ತಕಗಳು:
ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲೂ ಇದೆ

ಸಾಹಿತ್ಯ:
ಧ್ವನಿ:
ಪಠ್ಯದಿಂದ ಧ್ವನಿಗೆ:
ಓಸಿಆರ್:
ಆಟಗಳು:
ಪ್ರೋಗ್ರಾಮಿಂಗ್:
ತಂತ್ರಜ್ಞಾನ ಕುರಿತ ಮಾಹಿತಿ:

4 ಕಾಮೆಂಟ್‌ಗಳು:

let start India ಹೇಳಿದರು...

ನಾನು ಸುಮಿತ ಅಂಧ ವಿಧ್ಯಾರ್ಥಿ. ನಮಗೆ pdf ನಲ್ಲಿ ಇರುವ ಪುಸ್ತಕಗಳನ್ನು ಒದಲು ಆಗುವುದಿಲ್ಲಾ
ನಮ್ಮ ತಂತ್ರಾಂಶ ಹೊಂದುವುದಿಲ್ಲಾ. ಅದಕ್ಕೆ ನಿವು doc ಅಥವಾ txt ನಲ್ಲಿ ಇರುವ ಪುಸ್ತಕಗಳನ್ನು ಒದಗಿಸಿ.
ಅಥವಾ ಪರಿಣಾಮಕಾರಿಯಾಗಿ pdfto txt ಗೆ ಬದಲಾಯಿಸುವಂತಹ ತಂತ್ರಾಂಶವನ್ನು ಕಂಡುಹಿಡಿಯಿರಿ.

Shreedhar ಹೇಳಿದರು...

ಅಂಧರಿಗೆ ಇದು ಒಂದು ಸಮಸ್ಯೆ. ತಕ್ಷಣಕ್ಕೆ ಯಾವುದೇ simple ಪರಿಹಾರ ಇಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ನಿರ್ದಿಷ್ಟ ಪುಸ್ತಕವನ್ನು convert ಮಾಡಬೇಕಾಗಿದ್ದರೆ ನಾನು ಸಹಾಯ ಮಾಡಬಲ್ಲೆ.

GURU ಹೇಳಿದರು...

"ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲೂ ಇದೆ" ಯ ಬ್ಲಾಗ್ ಲಿಂಕ್ ಅಸ್ತಿತ್ವದಲ್ಲಿ. (http://vikasavada.blogspot.com/2011/05/kannada-typing-in-computer.html )

Srinidhi T G ಹೇಳಿದರು...

ಪ್ರತಿಕ್ರಿಯೆಗಾಗಿ ಧನ್ಯವಾದ. ಕೊಂಡಿಗಳನ್ನು ಸರಿಪಡಿಸಲಾಗಿದೆ.

badge