ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ನಮ್ಮ ಬಗ್ಗೆ

... ವಿಜ್ಞಾನ ವಿಷಯಗಳನ್ನು ಕನ್ನಡಲ್ಲಿ ಹಂಚಿಕೊಳ್ಳುತ್ತಿರುವ ಒಂದು ಶ್ಲಾಘನೀಯ ಪ್ರಯತ್ನ - ಇ-ಜ್ಞಾನ ... ಹಲವಾರು ವಿಚಾರಭರಿತ ಲೇಖನಗಳು, ಸರಳ ಕನ್ನಡದಲ್ಲಿ, ಸುಲಭವಾಗಿ ಅರ್ಥವಾಗುವಂತೆ, ವಿಷಯದ ಮೌಲ್ಯ ಕಳೆಯದಂತೆ, ಇಲ್ಲಿ ಅಚ್ಚುಕಟ್ಟಾಗಿ ಪ್ರಕಟಿಸಲ್ಪಟ್ಟಿವೆ ...
(ಕೆಂಡಸಂಪಿಗೆ ಡಾಟ್ ಕಾಮ್ನಿಂದ)


ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾಗಿರುವ ತಾಣ 'ಇಜ್ಞಾನ ಡಾಟ್ ಕಾಮ್'. ವಿಜ್ಞಾನ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆ ಈ ತಾಣದ್ದು. ೨೦೦೭ರಿಂದಲೇ ಜಾಲಲೋಕದಲ್ಲಿ ಸಕ್ರಿಯವಾಗಿರುವ ಇಜ್ಞಾನ ಈವರೆಗೆ ೫೦೦ಕ್ಕೂ ಹೆಚ್ಚು ವೈವಿಧ್ಯಮಯ ಬರಹಗಳನ್ನು ಪ್ರಕಟಿಸಿದೆ; ಸಾವಿರಾರು ಪೇಜ್‌ವ್ಯೂಗಳನ್ನು ದಾಖಲಿಸಿದೆ.

ಸುದ್ದಿ, ಲೇಖನಗಳು, ಅಂಕಣಗಳು, ಪುಸ್ತಕ ಪರಿಚಯ, ಕಿರಿಯರಿಗಾಗಿಯೇ ವಿಶೇಷ ಬರೆಹಗಳು - ಹೀಗೆ ಇಜ್ಞಾನದಲ್ಲಿ ಅನೇಕ ಬಗೆಯ ಮಾಹಿತಿ ಲಭ್ಯವಿದೆ. ವಿಜ್ಞಾನ-ತಂತ್ರಜ್ಞಾನ ಕುರಿತ ಕನ್ನಡ ಜಾಲತಾಣಗಳ ಪಟ್ಟಿ ಹಾಗೂ ಮಾಹಿತಿ ತಂತ್ರಜ್ಞಾನದ ಬಗೆಗೆ ಕನ್ನಡದಲ್ಲಿ ಪ್ರಕಟವಾಗಿರುವ ಪುಸ್ತಕಗಳ ಪಟ್ಟಿಯ ತಯಾರಿಕೆಯಲ್ಲೂ ಇಜ್ಞಾನ ತೊಡಗಿಕೊಂಡಿದೆ.

೨೦೧೧ರ ಏಪ್ರಿಲ್‌ನಲ್ಲಿ 'ಇಜ್ಞಾನ ಡಾಟ್ ಕಾಮ್' ಆಗಿ ಅನಾವರಣಗೊಂಡ ಈ ತಾಣ ತನ್ನ ಓದುಗರಿಗಾಗಿ ಇದೀಗ ಇನ್ನಷ್ಟು ವೈವಿಧ್ಯಮಯ ಮಾಹಿತಿಯನ್ನು ಹೊತ್ತುತಂದಿದೆ. ಇಜ್ಞಾನ ವಿದ್ಯುನ್ಮಾನ ಸಂಚಿಕೆಯ ಹಲವು ಆಕರ್ಷಕ ಸಂಚಿಕೆಗಳೂ ಪ್ರಕಟವಾಗಿವೆ.

ಇ-ಜ್ಞಾನದ ಮೇಲ್ವಿಚಾರಣೆಯ ಜವಾಬ್ದಾರಿ ನನ್ನದು. ನಾನು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್‌ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಹದಿಮೂರು, ಬರಹಗಳು ಏಳುನೂರಕ್ಕೂ ಹೆಚ್ಚು. ಒಂದಷ್ಟು ಕಾಲ ವಿಜಯ ಕರ್ನಾಟಕ, ಉಷಾಕಿರಣ, ಸೂರ್ಯೋದಯ, ಉದಯವಾಣಿ ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೆ. ಇದೀಗ ತುಷಾರ ಹಾಗೂ ವಿಜಯವಾಣಿಯಲ್ಲಿ ನನ್ನ ಅಂಕಣಗಳು ಪ್ರಕಟವಾಗುತ್ತಿವೆ. ಶ್ರೀನಿಧಿಯ ಪ್ರಪಂಚವೂ ನನ್ನದೇ ತಾಣ. ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಸರಣಿ 'ಯಾವುದನ್ ಕೊಳ್ಳಲಿ?' ಇಜ್ಞಾನ ಶಾಪಿಂಗ್ ಸಂಗಾತಿಯಲ್ಲಿ ನಿಮ್ಮ ಮುಂದೆ ಬಂದಿದೆ.

ಇಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಅನಿಸಿಕೆಗಳನ್ನು ತಿಳಿಸಲು ದಯಮಾಡಿ ಕಮೆಂಟಿಸಿ.

21 ಕಾಮೆಂಟ್‌ಗಳು:

kanavarike ಹೇಳಿದರು...

NIMM SAHAS ANANYA. NIMM SEVE HEEGE MUNDUVARIYALI.

Mohan ಹೇಳಿದರು...

Dear Srinidhi, I liked your efforts. It is an interesting website.

Hats off to your efforts.

Dr. Mohan Talakalukoppa

arun ಹೇಳಿದರು...

THUMBA SANTHOSHA ANISUTHE.E RITHIYA PRAYATHNAGALINDALE KANNADDA JANAGALIGE NAMMA BASHE YALLI VIJNANADA BAGGE MAHITHI KODUVUDU SHLAGANIYA.

Raj ಹೇಳಿದರು...

Nimma prayathna mecchuvantaddu

Ravi ಹೇಳಿದರು...

Marvellous.... Simply great..
ಇನ್ನೂ ಸ್ವಲ್ಪ ಪ್ರಚಾರ ಕೊಟ್ರೆ ನನ್ನಂತ ಸಾವಿರಾರು ಜನ ಇದರ ಬಗ್ಗೆ ತಿಳಿಯುತ್ತಾರೆ ಎನಿಸುತ್ತದೆ.. ಏನಂತೀರಿ..?

ಟಿ ಜಿ ಶ್ರೀನಿಧಿ ಹೇಳಿದರು...

ಇಜ್ಞಾನವನ್ನು ಮೆಚ್ಚಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆಯೇ ಇರಲಿ.

ವಿಶ್ವಾಸದಿಂದ,
ಶ್ರೀನಿಧಿ

KIKKERI GURURAO JITHAMITHRA ಹೇಳಿದರು...

ಇಷ್ಟುದಿನ ನಿಮ್ಮ ಇ ಜ್ಞಾನ ನೋಡದೇ ಕಾಲಹರಣ ಮಾಡಿಬಿಟ್ಟೆ
ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ.

KIKKERI GURURAO JITHAMITHRA ಹೇಳಿದರು...

ಇಷ್ಟುದಿನ ನಿಮ್ಮ ಇ ಜ್ಞಾನ ನೋಡದೇ ಕಾಲಹರಣ ಮಾಡಿದೆ
ಇನ್ನು ಮುಂದೆ ಹಿಗಾಗಲು ಬಿಡುವುದಿಲ್ಲ

KIKKERI GURURAO JITHAMITHRA ಹೇಳಿದರು...

ಇಷ್ಟುದಿನ ನಿಮ್ಮ ಇ ಜ್ಞಾನ ನೋಡದೇ ಕಾಲಹರಣ ಮಾಡಿದೆ
ಇನ್ನು ಮುಂದೆ ಹಿಗಾಗಲು ಬಿಡುವುದಿಲ್ಲ

kiran ಹೇಳಿದರು...

k.p.Poornachandra avara books sikkidre thumba channgi irtha itthu ....

kiran ಹೇಳಿದರು...

k.p.poornachandra avra books sikkohagidre thumba channgi irtha itthu.....

MANJUARABILACHI ಹೇಳಿದರು...

ಮಾನ್ಯ ಶ್ರೀನಿಧಿಯವರೆ,

ನಾನು ಕೂಡ ಕನ್ನಡ ಯೂನಿಕೋಡ್ ನ ಬಗ್ಗೆ ಆಗಾಗ ನನ್ನ ಗೆಳೆಯನೊಂದಿಗೆ ಚರ್ಚಿಸುತ್ತಿದ್ದೆ,ನಿಮ್ಮ ತಾಣಕ್ಕೆ ಭೇಟಿ ಮಾಡಿದಾಗ ಸೂಕ್ತ ದಾರಿ ಕಂಡಂತಾಯಿತು.ನಾನು ವಿಪ್ರೋ ಕಂಪನಿಯಲ್ಲಿ ಪ್ರೋಜೆಕ್ಟ್ ಇಂಜಿನಿಯರ್ ಕೆಲಸ ಮಾಡುತ್ತಿದ್ದೇನೆ. ನೀವು ಕನ್ನಡ ಯೂನಿಕೋಡ್ ರಚನೆಯಲ್ಲಿ ತೊಡಗಿದ್ದರೆ ನಾನೂ ಕೂಡ ನಿಮ್ಮೊಂದಿಗೆ ಕೆಲಸ ಮಾಡಲು ತಯಾರಿದ್ದೇನೆ.ದಯಮಾಡಿ ಪ್ರತಿಕ್ರಯಿಸಿ.
-ಇಂತಿ
ಮಂಜುನಾಥ್ ಎಚ್.ಎಸ್
9164628882
manju.arabilachi@gmail.com

Narendra JM ಹೇಳಿದರು...

Dear Srinidhi, Great efforts, would like to speak to you. please share your contact details.

warm regards,
Narendra
Mobile : 9845438063
email ID: narendrajm@gmail.com

Narendra JM ಹೇಳಿದರು...

Dear Srinidhi, Great effort and congrats. would like to speak to you. Please share your contacts or you can get in touch with me on 9845438063 / narendrajm@gmail.com

Best regards,
Narendra

Manjunatha Kollegala ಹೇಳಿದರು...

ನಾನು ತಮ್ಮ ಕತೆ ಕವನಗಳನ್ನು ಇಷ್ಟಪಟ್ಟು ಓದುತ್ತೇನೆ. ಆದರೆ ಅದು ಯಾವುದೋ ಕಾರಣಕ್ಕೆ ಈ ತಾಣದ ಕಡೆ ನನ್ನ ಗಮನ ಹೋಗಿರಲಿಲ್ಲ. ಇದೀಗ ಗೆಳೆಯ ಅರುಣರ "ಕ್ಷಿತಿಜಾನಿಸಿಕೆ"ಯಿಂದ ಇಲ್ಲಿಗೆ ಬಂದೆ. ಎಷ್ಟು ಚಂದ, ಎಷ್ಟು ಸರಳವಾಗಿ ಬರೀತೀರಿ ತಂತ್ರಜ್ಞಾನದ ಬಗ್ಗೆ! ಈ ತಾಣವನ್ನು ಬುಕ್ ಮಾರ್ಕ್ ಮಾಡಿಟ್ಟುಕೊಂಡಿದ್ದೇನೆ. ಇನ್ನು ಮುಂದೆ regular ಆಗಿ ಬರುತ್ತಿರುತ್ತೇನೆ

Rukmini Mala ಹೇಳಿದರು...

ಅಜ್ಞಾನವನ್ನು ಹೋಗಲಾಡಿಸುವ ಈ ಇಜ್ಞಾನಲೋಕ ನೋಡಿ ಬಲು ಖುಷಿ ಆಯಿತು.
ಮಾಲಾ

JAYKUMAR.H.S ಹೇಳಿದರು...

very good work

Shrihari karkun ಹೇಳಿದರು...

Manya Srinidhi yavare,

Tavu maduttiruvantha kelasa tumba shlaghaneeya , so navu kuda e prayatna madata iddeve adakke nanu tamma jote matanadalu bayasiddu adakke tavugalu email hagu telephone no share madikolli .

ಟಿ ಜಿ ಶ್ರೀನಿಧಿ ಹೇಳಿದರು...

ಇಜ್ಞಾನವನ್ನು ಮೆಚ್ಚಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆಯೇ ಇರಲಿ.

ವಿಶ್ವಾಸದಿಂದ,
ಶ್ರೀನಿಧಿ

ಮಾದೇಶ ಹೇಳಿದರು...

I don't miss next time

ಮಾದೇಶ ಹೇಳಿದರು...

Next time I don't miss

badge