ಇ-ಕನ್ನಡ ಪ್ರದರ್ಶನ - ಮಾರ್ಚ್ ೨೦೧೭: ನೋಂದಾಯಿಸಿಕೊಂಡವರ ಪಟ್ಟಿ


ಮಾರ್ಚ್ ೫, ೨೦೧೭ರಂದು ಬೆಂಗಳೂರಿನಲ್ಲಿ ನಡೆದ ಇ-ಕನ್ನಡ ಸಂವಾದ ಮತ್ತು ಪ್ರದರ್ಶನದಲ್ಲಿ ಭಾಗವಹಿಸಲು ಯಾರೆಲ್ಲ ನೋಂದಾಯಿಸಿಕೊಂಡಿದ್ದರು ಎನ್ನುವ ಪಟ್ಟಿ ಕೇಳಿ ಹಲವು ಕೋರಿಕೆಗಳು ಬಂದಿವೆ. ನಿಮ್ಮೆಲ್ಲರ ಆಸಕ್ತಿಯನ್ನು ಅಭಿನಂದಿಸುತ್ತಾ ಈ ಪಟ್ಟಿಯನ್ನು ಖುಷಿಯಿಂದ ಪ್ರಕಟಿಸುತ್ತಿದ್ದೇವೆ.

ಈ ಕುರಿತು ಯಾವುದೇ ಹೆಚ್ಚುವರಿ ಮಾಹಿತಿ ಬೇಕಿದ್ದರೆ ನೀವು ಕಣಜ ಅಂತರಜಾಲ ಜ್ಞಾನಕೋಶದ ಸಮನ್ವಯಕಾರರನ್ನು ಸಂಪರ್ಕಿಸಬಹುದು. ಅವರ ಇಮೇಲ್ ವಿಳಾಸ ಹೀಗಿದೆ: projectmanager [at] kanaja.in

ಕಾಮೆಂಟ್‌ಗಳಿಲ್ಲ:

badge