ಇ-ಜ್ಞಾನ ಬಳಗ

ಕನ್ನಡದಲ್ಲಿರುವ ವಿಜ್ಞಾನ-ತಂತ್ರಜ್ಞಾನ ಬ್ಲಾಗು/ತಾಣಗಳೆಷ್ಟು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟ ಇ-ಜ್ಞಾನಕ್ಕೆ ಈವರೆಗೆ ಸಿಕ್ಕಿರುವ ತಾಣಗಳನ್ನು [ಯಾವುದೇ ನಿರ್ದಿಷ್ಟ ಕ್ರಮವಿಲ್ಲದೆ] ಇಲ್ಲಿ ಪಟ್ಟಿಮಾಡಲಾಗಿದೆ. ಆಗಿಂದಾಗ್ಗೆ ಅಪ್‌ಡೇಟ್ ಆಗುವ ಬ್ಲಾಗುಗಳು, ವರ್ಷಾನುಗಟ್ಟಲೆಯಿಂದ ಅಪ್‌ಡೇಟ್ ಆಗಿಲ್ಲದ ಬ್ಲಾಗುಗಳು, ಇತರ ವಿಷಯಗಳ ಮಧ್ಯೆ ಅಲ್ಲೊಂದು ಇಲ್ಲೊಂದು ವಿಜ್ಞಾನ ಲೇಖನ ಪ್ರಕಟಿಸುವ ತಾಣಗಳು ಎಲ್ಲವೂ ಇಲ್ಲಿವೆ. ಈ ಪಟ್ಟಿಯಲ್ಲಿಲ್ಲದ ತಾಣ ನಿಮಗೆ ಗೊತ್ತಿದ್ದರೆ ದಯಮಾಡಿ ತಿಳಿಸಿ.


badge