ಭಾನುವಾರ, ಏಪ್ರಿಲ್ 24, 2016

ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!


ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ಬರುವ ಮೇ ೮ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕವನ್ನು ನೀವೀಗ ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು ಹಾಗೂ ಶೇ. ೨೦ರ ವಿಶೇಷ ರಿಯಾಯಿತಿ ಪಡೆಯಬಹುದು!

ಪುಸ್ತಕ ಬುಕ್ ಮಾಡಲು ಭೇಟಿಕೊಡಿ: tinyurl.com/ejnanatechbook

೧೩೨ ಪುಟಗಳ ಈ ಪುಸ್ತಕದ ಬೆಲೆ ರೂ. ೧೦೦. ಮುಂಗಡವಾಗಿ ಕಾಯ್ದಿರಿಸುವವರಿಗೆ ರೂ. ೮೦ ಮಾತ್ರ.

ಈ ಕೊಡುಗೆ ಮೇ ೭, ೨೦೧೬ರವರೆಗೆ ಮಾತ್ರ. ಮುಂಗಡ ಕಾಯ್ದಿರಿಸಿದ ಪ್ರತಿಗಳನ್ನು ಮೇ ೮ರ 'ಇಜ್ಞಾನ ದಿನ' ಕಾರ್ಯಕ್ರಮದಲ್ಲಿ ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರಿಗೆ ಪುಸ್ತಕಗಳನ್ನು ಸಾಧಾರಣ ಅಂಚೆ ಮೂಲಕ ತಲುಪಿಸಲಾಗುವುದು.

ಕಾಮೆಂಟ್‌ಗಳಿಲ್ಲ:

badge