ಶುಕ್ರವಾರ, ಏಪ್ರಿಲ್ 22, 2016

ವಿಜಯವಾಣಿಯಲ್ಲಿ ಇಜ್ಞಾನ

ಟಿ. ಜಿ. ಶ್ರೀನಿಧಿಯವರ ದೈನಿಕ ಅಂಕಣ 'eಜ್ಞಾನ' ಏಪ್ರಿಲ್ ೨೧, ೨೦೧೬ರಿಂದ ವಿಜಯವಾಣಿಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತದೆ (ಪುರವಣಿ ವಿಭಾಗದಲ್ಲಿ). ತಂತ್ರಜ್ಞಾನ ಕ್ಷೇತ್ರದ ವಿವಿಧ ಸಂಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡುವ ಪ್ರಯತ್ನ ಇದು. ಅಂಕಣದ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.4 ಕಾಮೆಂಟ್‌ಗಳು:

Chinnamma Baradhi ಹೇಳಿದರು...

Shreenidhiyavarige,

Hattane taragatiyavarege kannada mediumnalli oodi, electronics and communications engineeraagi nantara PSUnalli kelesa.Techinaical wordsna kanndadalli T.G.Shrinidhiyavaru yeshtu chenda baritare annodu namagallade shreesaamaanyarigoo thumbaa kushi kodo vishaya!

yella technical pusthakagalu kannadalle iddiddare... Engeeneeringu kannada madhyamadalle iddiddare...Kannadadalle yochisabahudagittu.Thumbaa saadhisabahudaagittu......

Keep it up sir,
vandanegalondige.

Holalkere Laxmivenkatesh ಹೇಳಿದರು...

ನಿಧಾನವಾಗಿ ಅರ್ಥಮಾಡಿಕೊಂಡು ಬರೀತೀನಿ. ಒಂದ್ ಕಾಲ್ದಲ್ಲಿ ವಿಜ್ಞಾನದ ಬಗ್ಗೆ ತಿಂಗಳ್ ಗಟ್ಲೆ ಕಾಯ್ದ್ರು ಒಂದ್ ಲೆಖ್ನ ಸಿಗ್ತಿರ್ಲಿಲ್ಲ. ನೀವೋ ಕಂಪೂಟರ್ ಮೌಸ್ ತರ್ಹ ಕ್ಲಿಕ್ಕಿಸ್ತಾ ಹೋಗ್ತೀದೀರಾ ದಿನಾಲೂ ! ನೀಂ ಸ್ಪೀಡ್ ಗೆ ತಡ್ಕೊಳ್ಳಕ್ಕಾತ್ತಿಲ್ಲಪ್ಪ !

shree ಹೇಳಿದರು...

Its a great and praiseworthy effort..hats off to the team, which isvstriving to enrich Kannada vijnana sahitya and making commoners understand science in mother tongue... Srinivas p., Coh, UHS campus,gkvk, bengaluru.

shree ಹೇಳಿದರು...

Its a great and praiseworthy effort..hats off to the team, which isvstriving to enrich Kannada vijnana sahitya and making commoners understand science in mother tongue... Srinivas p., Coh, UHS campus,gkvk, bengaluru.

badge