ಗುರುವಾರ, ಫೆಬ್ರವರಿ 11, 2016

ಫೆಬ್ರುವರಿ ೧೧-೧೨: ಮೋಟೊರೋಲಾ ಫೋನುಗಳ ಮೇಲೆ ವಿಶೇಷ ರಿಯಾಯಿತಿ


ಲೆನೋವೋ ಜೊತೆಸೇರಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮೂರನೆಯ ಸ್ಥಾನ ಪಡೆದಿರುವ ಮೋಟೊರೋಲಾ ಫೋನುಗಳ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಈ ಕೊಡುಗೆ ಮೋಟೊರೋಲಾ ಫೋನುಗಳು (ಮೋಟೋ ಇ೨, ಮೋಟೋ ಜಿ೩, ಮೋಟೋ ಜಿ ಟರ್ಬೋ, ಮೋಟೋ ಎಕ್ಸ್ - ಪ್ಲೇ, ಸ್ಟೈಲ್ ಹಾಗೂ ಫೋರ್ಸ್) ಹಾಗೂ ಸ್ಮಾರ್ಟ್‌ವಾಚುಗಳಿಗೆ (ಮೋಟೋ ೩೬೦ ೨ನೇ ತಲೆಮಾರು) ಅನ್ವಯಿಸುತ್ತದೆ.
ಈ ಕೊಡುಗೆಯ ಅಂಗವಾಗಿ ಹೆಚ್ಚುವರಿ ರಿಯಾಯಿತಿ, ಉಚಿತ ಕೊಡುಗೆಗಳು ಹಾಗೂ ಹಳೆಯ ಫೋನುಗಳನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆ ಗ್ರಾಹಕರಿಗೆ ದೊರಕಲಿದೆ.

ಎಸ್‌ಬಿಐ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಶೇ. ೧೦ರ ಹೆಚ್ಚುವರಿ ರಿಯಾಯಿತಿಯೂ (ರೂ. ೧೨೫೦ರ ಮಿತಿಗೆ ಒಳಪಟ್ಟು) ಲಭ್ಯವಿರುವುದು ವಿಶೇಷ.


ಗಮನಿಸಿ: ಈ ಕೊಡುಗೆ ಫೆಬ್ರುವರಿ ೧೧ ಹಾಗೂ ೧೨ರಂದು ಮಾತ್ರ.

ಕಾಮೆಂಟ್‌ಗಳಿಲ್ಲ:

badge