ಸೋಮವಾರ, ಡಿಸೆಂಬರ್ 30, 2013

ನಿಮ್ಮ ಅನಿಸಿಕೆ ನಮ್ಮ ಬಹುಮಾನ!

ಪ್ರತಿ ವಾರದ ಕೊನೆಗೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಶುಕ್ರವಾರ ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ, 'ಸ್ವ-ತಂತ್ರ' ಎನ್ನುವ ಹೆಸರಿನಲ್ಲಿ ಮೂಡಿಬರುವ ಈ ಅಂಕಣದ ಐವತ್ತನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ಈ ಸರಣಿಯ ಐವತ್ತನೇ ಕಂತಿನಲ್ಲಿ ನೀವು ಯಾವ ವಿಷಯದ ಕುರಿತು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಜನವರಿ ೫, ೨೦೧೪ರೊಳಗೆ ನಮಗೆ ತಿಳಿಸಿ.
ಆಯ್ಕೆಯಾದ ಉತ್ತರಕ್ಕೆ ಇಜ್ಞಾನ ಡಾಟ್ ಕಾಮ್‌ನಿಂದ ವಿಶೇಷ ಬಹುಮಾನವಿದೆ.

ಈವರೆಗೆ ಏನೆಲ್ಲ ಪ್ರಕಟವಾಗಿದೆ ಎಂದು ಗಮನಿಸಿಕೊಂಡು ನೀಡಲಾಗುವ ಸಲಹೆಗಳಿಗೆ ಆದ್ಯತೆ. ಈವರೆಗೆ ಪ್ರಕಟವಾಗಿರುವ ಲೇಖನಗಳು ಇಲ್ಲಿವೆ.

ನಿಮ್ಮ ಅನಿಸಿಕೆಗಳನ್ನು ಈ ಪುಟದ ಕೊನೆಯಲ್ಲಿ ಕಮೆಂಟ್ ರೂಪದಲ್ಲಿ, ಅಥವಾ ಇಜ್ಞಾನ ಫೇಸ್‌ಬುಕ್ ಪುಟದಲ್ಲಿ ನೀಡಬಹುದು.ಕಾಮೆಂಟ್‌ಗಳಿಲ್ಲ:

badge