ಗುರುವಾರ, ಮೇ 31, 2012

ಚಿತ್ರಗಳಲ್ಲಿ ಶುಕ್ರ ಸಂಕ್ರಮದ ಕತೆ!

ಬರುವ ಜೂನ್ ೬ರ ಶುಕ್ರ ಸಂಕ್ರಮದ ಬಗ್ಗೆ ಕೇಳಿದ್ದೀರಲ್ಲ? ಪುಣೆಯ ನ್ಯಾಶನಲ್‌ ಸೆಂಟರ್‌ ಫಾರ್‌ ರೇಡಿಯೋ ಆಸ್ಟ್ರೋಫಿಸಿಕ್ಸ್‌ ಸಂಸ್ಥೆ ಇದೀಗ ಈ ವಿಷಯ ಕುರಿತ ಚಿತ್ರಮಯ ಪುಸ್ತಕವೊಂದನ್ನು (ಗ್ರಾಫಿಕ್ ನಾವೆಲ್) ಕನ್ನಡದಲ್ಲಿ ಹೊರತಂದಿದೆ. ಅಷ್ಟೇ ಅಲ್ಲ, ಅದನ್ನು ಎಲ್ಲರೊಡನೆಯೂ ಮುಕ್ತವಾಗಿ ಹಂಚಿಕೊಂಡಿದೆ.

ಈ ಶ್ಲಾಘನೀಯ ಕೆಲಸಕ್ಕಾಗಿ ಇಜ್ಞಾನ ಡಾಟ್ ಕಾಮ್ ಆ ಸಂಸ್ಥೆಯನ್ನು ಅಭಿನಂದಿಸುತ್ತದೆ, ಹಾಗೂ ಆ ಪುಸ್ತಕವನ್ನು ಇಲ್ಲಿ ಹಂಚಿಕೊಳ್ಳಲು ಹರ್ಷಿಸುತ್ತದೆ.

ಈ ಪುಸ್ತಕದ ಇತರ ಭಾಷೆಗಳ ಆವೃತ್ತಿಗಾಗಿ ಈ ತಾಣಕ್ಕೆ ಅಥವಾ ಈ ತಾಣಕ್ಕೆ ಭೇಟಿನೀಡಿ.
This work is licensed under a Creative Commons (Attribution – Non Commercial – ShareAlike) License. Please share / print / photocopy / distribute this work widely, with attribution to N.C.R.A., under this same license. This license is granted for non-commercial use only.
ಇದನ್ನೂ ಓದಿ: ಶುಕ್ರಗ್ರಹದ ಸಂಕ್ರಮಣ

ಕಾಮೆಂಟ್‌ಗಳಿಲ್ಲ:

badge