ಸೋಮವಾರ, ಮೇ 18, 2009

'ಗಣಕಿಂಡಿ' ಶುರುವಾಗಿದೆ!

ಡಾ. ಯು ಬಿ ಪವನಜರ ಹೊಸ ಅಂಕಣ 'ಗಣಕಿಂಡಿ' ಇಂದಿನಿಂದ ಕನ್ನಡ ಪ್ರಭದಲ್ಲಿ ಪ್ರಾರಂಭವಾಗಿದೆ. ಪ್ರತಿ ಸೋಮವಾರ ದಿನಚರಿ ಪುಟದಲ್ಲಿ ಪ್ರಕಟವಾಗುವ ಅಂಕಣ ಮೊದಲ ಸಂಚಿಕೆ ಇಲ್ಲಿದೆ.

4 ಕಾಮೆಂಟ್‌ಗಳು:

Bedre Manjunath ಹೇಳಿದರು...

ಬೆಳಗ್ಗೇನೇ ನೋಡಿದೆ. ತುಂಬಾ ಉಪಯುಕ್ತ ಹಾಗೂ ಅಗತ್ಯವಾದ ಅಂಕಣ. ಬಹಳ ದಿನಗಳಿಂದ ಇಂತಹದೊಂದು ಅಂಕಣಕ್ಕೆ ಕಾದಿದ್ದೆವು.
ಬೇದ್ರೆ ಮಂಜುನಾಥ

Dr U B Pavanaja ಹೇಳಿದರು...

ಗಣಕಿಂಡಿ ಅಂಕಣದ ಲೇಖನಗಳನ್ನು ಇಲ್ಲಿ ಓದಬಹುದು - http://ganakindi.blogspot.com/

JITENDRA ಹೇಳಿದರು...

its really a wonderful updation regarding the latest changes in internet.thank you so much for wonderful updates.sir, can you help me how to remove error from pdf file,which are not opening.

Sreeram K S ಹೇಳಿದರು...

ಗಣಕಿಂಡಿ ಎಷ್ಟು ಉಪಯುಕ್ತವೋ ಇದೂ ಕೂಡ ಅಷ್ಟೇ ಉಪಯುಕ್ತವಾದ ಅಂಕಣ.. ತುಂಬಾ ಚೆನ್ನಾಗಿದೆ..
-ಕೆ.ಎಸ್‌. ಶ್ರೀರಾಮ್, ಶಿವಮೊಗ್ಗ.

badge