ಶುಕ್ರವಾರ, ಏಪ್ರಿಲ್ 10, 2009

ಕನ್ನಡದ ವಿಜ್ಞಾನ ಬ್ಲಾಗುಗಳು

ಕನ್ನಡದ ವಿಜ್ಞಾನ - ತಂತ್ರಜ್ಞಾನ ತಾಣಗಳ ಪಟ್ಟಿಗೆ ಇದೀಗ ತನ್ನದೇ ಆದ ಪ್ರತ್ಯೇಕ ಪುಟ ಇದೆ. ಆಗಿಂದಾಗ್ಗೆ ಅಪ್‌ಡೇಟ್ ಆಗುವ 'ಇ-ಜ್ಞಾನ ಬಳಗ' ಪುಟಕ್ಕೆ ಭೇಟಿಕೊಡಲು ಇಲ್ಲಿ ಕ್ಲಿಕ್ ಮಾಡಿ.   

ಕನ್ನಡದಲ್ಲಿರುವ ವಿಜ್ಞಾನ-ತಂತ್ರಜ್ಞಾನ ಬ್ಲಾಗು/ತಾಣಗಳೆಷ್ಟು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟಾಗ ನನ್ನ ಕಣ್ಣಿಗೆ ಬಿದ್ದವು ಇಷ್ಟು ಬ್ಲಾಗುಗಳು (ಇವುಗಳಲ್ಲಿ ಎಲ್ಲವೂ ಆಕ್ಟಿವ್ ಆಗಿಲ್ಲ!):

ಶ್ರೀ ನಾಗೇಶ ಹೆಗಡೆ ಹಾಗೂ ಬೇಳೂರು ಸುದರ್ಶನರ ಬರಹಗಳು ಪ್ರಕಟವಾಗುವ 'ಮಿತ್ರಮಾಧ್ಯಮ', ರವಿ ಹೆಗಡೆಯವರ ಗ್ಲೋಕಲ್ ಫಂಡಾ, ಡಾ. ನಾ. ಸೋಮೇಶ್ವರರ 'ಯಕ್ಷಪ್ರಶ್ನೆ', ಮಾಹಿತಿಪೂರ್ಣ ಲೇಖನಗಳನ್ನು ಪ್ರಕಟಿಸುವ 'ಕ್ಷಿತಿಜದೆಡೆಗೆ...' - ಇವನ್ನೂ ಇಲ್ಲಿ ಹೆಸರಿಸಬಹುದು. ಅಪರೂಪಕ್ಕೊಮ್ಮೆ ವಿಜ್ಞಾನ ಬರಹಗಳನ್ನು ಬರೆಯುವ ಬ್ಲಾಗಿಗರೂ ಇದ್ದಾರೆ.

ಇವಿಷ್ಟಲ್ಲದೆ ವಿಜ್ಞಾನ ತಂತ್ರಜ್ಞಾನಕ್ಕೆ ಮೀಸಲಾದ ಬೇರಾವುದಾದರೂ ಬ್ಲಾಗು ನಿಮ್ಮ ಕಣ್ಣಿಗೆ ಬಿದ್ದಿದೆಯಾ? ಹೌದು ಎನ್ನುವುದಾದರೆ ಕಮೆಂಟು ಹಾಕಿ!

7 ಕಾಮೆಂಟ್‌ಗಳು:

Dattatri ಹೇಳಿದರು...

ಪ್ರೀತಿಯ ಶ್ರೀನಿಧಿ,

ಇದೊಂದು ಉತ್ತಮ ಪ್ರಯತ್ನ. ಕನ್ನಡದಲ್ಲಿ ಇಷ್ಟೊಂದು ವಿಜ್ನಾನದ ಬ್ಲಾಗ್ ಗಳು ಇದೆ ಅಂತಲೆ ಗೊತ್ತಿರಲಿಲ್ಲ.ಧನ್ಯವಾದಗಳು. ಬ್ಲಾಗಿನ ಸಂತತಿ ಸಾವಿರವಾಗಲಿ!

ದತ್ತಾತ್ರಿ

ನನ್ನ ಬ್ಲಾಗು: http://chidwilasa.blogspot.com/

Ramesh BV (ಉನ್ಮುಖಿ) ಹೇಳಿದರು...

namaste srinidhiyavare,

nammadondu vijnada blog ide

dhee-deepa.blogspot.com

basic physics bagge bareyalaagide..

idannu kooda ee listalli serisikollabahude..

yaarigadaru alpavadaroo upayogavaadare namma ee prayatna sarthaka endu andukolluttene

beluru ಹೇಳಿದರು...

hi
mitramaadhyama.co.in has many independent science articles, apart from occasional articles by Shri Nagesh Hegde. I myself have written many articles. Go to my article section and see for yourself. Kudos to your efforts.
Beluru Sudarshana

ಟೆಕ್-ಕನ್ನಡ ಹೇಳಿದರು...

ಟೆಕ್-ಕನ್ನಡ ಎಂಬ ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಹೊಸ ತಾಣವನ್ನು ಪ್ರಾರಂಭಿಸಲಾಗಿದೆ. ಇದನ್ನು ನೋಡಿ: http://techkannada.blogspot.com

shreemukha ಹೇಳಿದರು...

Vishnupriya, science columnist in Hosadigantha, have a blog. The ID is-
http://vijnanagange.blogspot.com

ರಂಗನಾಥ್ ಹೇಳಿದರು...

ಸರ್ ನಮ್ಮ ಮೊಬೈಲ್ ನಿಂದ ನೀವು ನೀಡಿರುವ ಕೋಡ್ ಅನ್ನು
ಸ್ಕಾನ್ ಮಾಡುವುದು ಹೇಗೆ ಸರ್ ಸ್ವಲ್ಪ ಹೇಳಿಕೊಡಿ
ತುಂಬಾ ಕನ್ ಫ್ಯೂಸ್ ಆಗಿದ್ದೇನೆ

ಟಿ ಜಿ ಶ್ರೀನಿಧಿ ಹೇಳಿದರು...

ಗೂಗಲ್‌ನಲ್ಲಿ ಸಿಕ್ಕಿದ್ದು:

- Make sure your phone can scan a QR code with its camera, either with an application that you download or via software that's already installed on your phone. To find out what application to use for your phone, we recommend doing a Google search for the model of your phone along with "QR reader".
- When you see a QR code, use your phone's application to scan it.

ಇಷ್ಟಾದ ಮೇಲೆ ನೀವು ಇಜ್ಞಾನದ ಕೋಡ್ ಸ್ಕಾನ್ ಮಾಡಿದಾಗ ನಿಮ್ಮ ಮೊಬೈಲ್‌ನಲ್ಲಿ ಇಜ್ಞಾನ ಡಾಟ್ ಕಾಮ್‌ನ ಮೊಬೈಲ್ ಆವೃತ್ತಿ ತೆರೆದುಕೊಳ್ಳುತ್ತದೆ.

badge